ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
ಮಹೀಂದ್ರಾ ಟ್ರಕ್ ಹಾಗೂ ಬಸ್ ಗೆದ್ದಿರುವ ಕೆಲವು ಪ್ರಶಸ್ತಿಗಳನ್ನು ಕೆಳಗೆ ನೀಡಲಾಗಿದೆ
ಅಪೋಲೊ ಸಿವಿ ಅವಾರ್ಡ್ಸ್ 2020
2020ರ ಪರಿಪೂರ್ಣ ಆರಂಭ! ಅಪೋಲೊ ಸಿವಿ (Apollo-CV) ಅವಾರ್ಡ್ಸ್ 2020 ರಲ್ಲಿ ಮಹೀಂದ್ರಾ ಟ್ರಕ್ ಹಾಗೂ ಬಸ್‌ಗೆ ಅತಿದೊಡ್ಡ ‘CV of the year award’ ಸೇರಿದಂತೆ 5 ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಈ ಗೆಲುವನ್ನು ಸಾಧ್ಯವಾಗಿಸಲು ನಿರಂತರವಾಗಿ ಸಹಕರಿಸಿದ ಎಲ್ಲ ಗ್ರಾಹಕರಿಗೆ ಧನ್ಯವಾದಗಳು.
1. ಸಿವಿ ಆಫ್ ದ ಇಯರ್ - MAHINDRA FURIO
2. ಸ್ಪೆಷಲ್ ಅಪ್ಲಿಕೇಶನ್ ಸಿವಿ ಆಫ್ ದ ಇಯರ್ - MAHINDRA FURIO 12 REEFER
3. ಐಸಿವಿ ಕಾರ್ಗೊ ಕ್ಯಾರಿಯರ್ ಆಫ್ ದ ಇಯರ್ - MAHINDRA FURIO 14
4. ಎಚ್‌ಸಿವಿ ಟಿಪ್ಪರ್ ಆಫ್ ದ ಇಯರ್ - Mahindra BLAZO X 28
5. ಎಚ್‌ಸಿವಿ ಪ್ರೈಮ್ ಮೂವರ್ ಆಫ್ ದ ಇಯರ್ - Mahindra BLAZO X 55
ವೈಟ್ ಪೇಜ್ ಇಂಡಿಯಾ ಅವಾರ್ಡ್ಸ್ 2019
2019ರಲ್ಲಿ ವ್ಹಾಯ್ಟ್ ಪೇಜ್ ಇಂಡಿಯಾ ಅವಾರ್ಡ್ಸ್‌ನಲ್ಲಿ ನಾವು ನಮ್ಮ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇವೆ, ಇಲ್ಲಿ ನಾವೀನ್ಯ, ಸ್ಥಿರತೆ, ಅಭಿವೃದ್ಧಿ, ಹಾಗೂ ನಂಬಿಕೆಗಾಗಿ ಭಾರತದ ಅತ್ಯಂತ ಮೆಚ್ಚುಗೆ ಪಡೆದ ಬ್ರ್ಯಾಂಡ್ ಎಂದು Mahindra BLAZOವನ್ನು ಗುರುತಿಸಲಾಗಿದೆ. ತಮ್ಮ ನಂಬಿಕೆ ಹಾಗೂ ಬೆಂಬಲಕ್ಕಾಗಿ ಎಲ್ಲರಿಗ ಧನ್ಯವಾದಗಳು .
IAMAI 2019
Digital Publishing - Truck Driver Driven Festival Campaignನಲ್ಲಿ Most Consistent Excellenceಗಾಗಿ ಮಹೀಂದ್ರಾದ ಟ್ರಕ್ ಹಾಗೂ ಬಸ್ ಡಿವಿಜನ್ ಕಂಚಿನ ಪದಕಗಳನ್ನು ಗೆದ್ದಿದೆ.
ಅಪೋಲೊ ಸಿವಿ ಅವಾರ್ಡ್ಸ್ 2019
ಮಹೀಂದ್ರಾದ ಟ್ರಕ್ ಹಾಗೂ ಬಸ್ ಡಿವಿಜನ್ ಮತ್ತೊಮ್ಮೆ ಅಪೋಲೊ ಸಿವಿ ಅವಾರ್ಡ್ಸ್ ಗೆದ್ದಿದೆ! Mahindra BLAZO X 37 Pusher Axleಗೆ ‘'HCV Rigid Cargo Carrier of the Year” ಎಂದು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ನಮ್ಮ ಸಿಇಒ ಶ್ರೀ. ವಿನೋದ್ ಸಹಾಯ್ ಅವರು ಡಾ. ವೆಂಕಟ್‌ಶ್ರೀನಿವಾಸ್ ಅವರೊಂದಿಗೆ ಸ್ವೀಕರಿಸಿದರು.
ಅಪೋಲೊ ಸಿವಿ ಅವಾರ್ಡ್ಸ್ 2019 ರಲ್ಲಿ #MahindraTruckAndBus ತನ್ನ ಮುಕುಟಕ್ಕೆ ಗೆ ಮತ್ತೊಂದು ಗರಿಯನ್ನು ಸೇರಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಇದರಲ್ಲಿ Mahindra Tourister COMFIO 'People Mover of the Year Award! ಅನ್ನು ಗೆದ್ದಿದೆ. ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.
ಅಪೋಲೊ ಸಿವಿ ಅವಾರ್ಡ್ಸ್ 2017
ಮಹೀಂದ್ರಾದ ಟ್ರಕ್ ಹಾಗೂ ಬಸ್ ಡಿವಿಜನ್ ಪುನಃ ಅಪೋಲೊ ಸಿವಿ ಅವಾರ್ಡ್ ಅನ್ನು ಗೆದ್ದಿದೆ. ಈ ಬಾರಿ 25 ಟನರ್‌ಗೆ 'CV and HCV of the Year’ ಪುರಸ್ಕಾರ ದೊರೆತಿದೆ. ಹಾಗೂ ನಮ್ಮ ಟ್ರಕ್‌ಗಳ ಕಾರ್ಯಕ್ಷಮತೆಯು ರಸ್ತೆಯಲ್ಲಿ ಸ್ಕೋರ್ ಮಾಡಲು ನಮಗೆ ಸಹಾಯ ಮಾಡಿದರೆ ನಿಮ್ಮ ಬೆಂಬವು ಅದನ್ನು ಗೆಲ್ಲಲು ಸಹಾಯ ಮಾಡಿತು.
ಅಪೋಲೊ ಸಿವಿ ಅವಾರ್ಡ್ಸ್ 2015
ಮಹೀಂದ್ರಾದ ಟ್ರಕ್ ಹಾಗೂ ಬಸ್ ಡಿವಿಜನ್ ತನ್ನ TRUXO 37ಗೆ 'HCV Rigid Cargo Carrier of the Year ಅನ್ನು ಪಡೆದುಕೊಂಡಿದೆ. ಈ ಗೆಲುವಿನೊಂದಿಗೆ ನಾವು ಪ್ರತಿಷ್ಠಿತ ಅಪೋಲೊ ಸಿವಿ ಅವಾರ್ಡ್‌ಗಳಲ್ಲಿ ಸತತ 5 ಗೆಲುವುಗಳ ದಾಖಲೆಗಳನ್ನು ಸೃಷ್ಟಿಸಿದ್ದೇವೆ. ಪದೇ ಪದೇ ನಮ್ಮ ಟ್ರಕ್‌ಗಳ ಉತ್ಕೃಷ್ಟ ಕಾರ್ಯಕ್ಷಮತೆಗೆ ಇದು ಸಾಕ್ಷಿಯಾಗಿದೆ. ಆದ್ದರಿಂದ ನೀವು ಮಹೀಂದ್ರಾ ಟ್ರಕ್ ಅನ್ನು ಖರಿದಿಸುವಾಗ, ನೀವು ಕೇವಲ ಟ್ರಕ್ ಅನ್ನು ಮಾತ್ರ ಖರೀದಿಸುವುದಿಲ್ಲ, ಆದರೆ ನೀವು ನಿರೀಕ್ಷಿಸಿದ್ದಕ್ಕಿಂತ ಉನ್ನತ ಕಾರ್ಯಕ್ಷಮತೆಯನ್ನು ನೀಡುವ ಯಂತ್ರವನ್ನು ಖರೀದಿಸುತ್ತೀರಿ.
ಅಪೋಲೊ ಸಿವಿ ಅವಾರ್ಡ್ಸ್ 2014
ಸತತ ನಾಲ್ಕನೇ ಬಾರಿಗೆ ಮಹೀಂದ್ರಾ ಟ್ರಕ್ ಹಾಗೂ ಬಸ್ ಡಿವಿಜನ್ ಪ್ರತಿಷ್ಠಿತ ಅಪೋಲೋ ಅವಾರ್ಡ್ಸ್ ಅನ್ನು ಗೆದ್ದಿದೆ. ಹಾಗೂ ಈ ವಿಜಯದ ಹಿಂದಿ ಇರುವ ಟ್ರಕ್ ಮಹೀಂದ್ರಾದ TORRO 25; ಅದು ‘HCV- Cargo Carrier of the Year’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮಹೀಂದ್ರಾದ ಟ್ರಕ್ ಹಾಗೂ ಬಸ್ ಡಿವಿಜನ್‌ನ ಪ್ರತಿಯೊಬ್ಬರ ಸಮರ್ಪಿತ ಪ್ರಯತ್ನಗಳು ಹಾಗೂ ನಮ್ಮ ಎಲ್ಲ ಗ್ರಾಹಕರ ವಿಶ್ವಾಸವಿಲ್ಲದೆ ಈ ದೊಡ್ಡ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಉತ್ಕೃಷ್ಟ ಕಾರ್ಯಕ್ಷಮತೆಯ ಈ ಪಯಣ ಮುಂದುವರೆಯುತ್ತಾ ಇರಲಿ.
ಅಪೋಲೊ ಸಿವಿ ಅವಾರ್ಡ್ಸ್ 2013
ಮಹೀಂದ್ರಾ ಟ್ರಕ್ ಹಾಗೂ ಬಸ್ ಡಿವಿಜನ್ ಸತತ ಮೂರನೇ ವರ್ಷ ಪ್ರತಿಷ್ಠಿತ ಅಪೋಲೊ ಅವಾರ್ಡ್ಸ್‌ಅನ್ನು ಗೆದ್ದಿದೆ. ಈ ಬಾರಿ TORRO 31 Haulage Tipperಗೆ 'Tipper of the Year’ ಪುರಸ್ಕಾರವನ್ನು ಪಡೆದುಕೊಂಡಿದೆ. ಹಾಗೂ ನಮ್ಮ ಟ್ರಕ್‌ಗಳ ಕಾರ್ಯಕ್ಷಮತೆಯು ರಸ್ತೆಯಲ್ಲಿ ಸ್ಕೋರ್ ತೋರಿಸಲು ನಮಗೆ ಸಹಾಯ ಮಾಡಿದೆ, ಆದರೆ ನಿಮ್ಮ ಬೆಂಬಲವು ನಮಗೆ ಅದನ್ನು ಗೆಲ್ಲಲು ಸಹಾಯ ಮಾಡಿದೆ.
ಅಪೋಲೊ ಸಿವಿ ಅವಾರ್ಡ್ಸ್ 2012
ಅಪೋಲೊ ಸಿವಿ ಅವಾರ್ಡ್‌ಗಳ ಆವೃತ್ತಿಯಲ್ಲಿ, ಮಹೀಂದ್ರಾದ ಟ್ರಕ್ ಹಾಗೂ ಬಸ್ ಡಿವಿಜನ್ ಒಂದಲ್ಲ ಎರಡು ಪ್ರತಿಷ್ಠಿತ ಅವಾರ್ಡ್ ಅನ್ನು ಪಡೆದುಕೊಂಡಿದೆ. TRACO 40 - Prime Mover HCV of the Year’ ಅವಾರ್ಡ್ ಅನ್ನು ಗೆದ್ದಿದೆ ಹಾಗೂ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ನಿರ್ದೇಶಕ, ಟ್ರಕ್ ಹಾಗೂ ಬಸ್ ಡಿವಿಜನ್ ಹಾಗೂ ಅಧ್ಯಕ್ಷ - AFS, M&M, ಡಾ. ಪವನ್ ಗೋಯೆಂಕಾರವರು ಪ್ರತಿಷ್ಠಿತ ‘CV Man of the Year’ನ ಪುರಸ್ಕಾರವನ್ನು ಗೆದ್ದಿದ್ದಾರೆ. ಸಂಪೂರ್ಣ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್-ಟ್ರಕ್ ಹಾಗೂ ಬಸ್ ಡಿವಿಜನ್‌ನ ಪರವಾಗಿ ಈ ಪುರಸ್ಕಾರವನ್ನು ನಂದೂ ಖಡಾರೆ ಹಾಗೂ ಜಿಮ್ ಪೀರಿ ಅವರು ಸ್ವೀಕರಿಸಿದ್ದಾರೆ.
ಅಪೋಲೊ ಸಿವಿ ಅವಾರ್ಡ್ಸ್ 2011
ಅಪೋಲೊ ಸಿವಿ Commercial Vehicle Awards 2011ರಲ್ಲಿ ಮಹೀಂದ್ರಾದ ಟ್ರಕ್ ಹಾಗೂ ಬಸ್ ಡಿವಿಜನ್‌ಗೆ 'CV of the Year' ಅವರ್ಡನ್ನು ನೀಡಲಾಗಿದೆ. ಇದಲ್ಲದೆ, ಕಂಪನಿಯು ತನ್ನ TRUXO 25 ಟ್ರಕ್‌ಗಾಗಿ 'HCV Truck of the Year (Rigid)’ಅನ್ನು ಸಹ ಗೆದ್ದಿದೆ.ಈ ಅವಾರ್ಡ್‌ಗಳನ್ನು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್‌ನ -ಟ್ರಕ್ ಹಾಗೂ ಬಸ್ ಡಿವಿಜನ್‌ನ ಡಾ. ಪವನ್ ಗೋಯೆಂಕಾ ಅವರೊಂದಿಗೆ ನಲೀನ್ ಮೆಹತಾ ಹಾಗೂ ಇತರ ಸದಸ್ಯರು ಸ್ವೀಕರಿಸಿದರು.
ನೋಂದಾಯಿತ ಕಛೇರಿ
ಮಹೀಂದ್ರಾ ಆ್ಯಂಡ್ ಮಹೀಂದ್ರಾಮಹೀಂದ್ರಾ ಲಿ.
ಅಪೋಲೋ ಬಂದರ್ , ಕೊಲಬಾ, ಮುಂಬಯಿ, ಮಹಾರಾಷ್ಟ್ರ400001.
ಪ್ರಧಾನ ಕಛೇರಿ
ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ ಡಿವಿಜನ್
ನಂ. 128/ಎ,ಸಾಂಘವಿ ಕಾಂಪೌಂಡ್, ಮುಂಬಯಿ-ಪುಣೆ ರೋಡ್, ಎನ್‌ಎಚ್-4,ಪಿಂಪ್ರಿ-ಚಿಂಚ್‌ವಾಡ್, ಪುಣೆ, ಮಹಾರಾಷ್ಟ್ರ 411019
ದೂರವಾಣಿ
1800 315 7799 (ಮಿಸ್ಡ್ ಕಾಲ್) 1800 200 3600 (ಟೋಲ್ ಫ್ರೀ)
ಇಮೇಲ್
contactmtb@mahindra.com now24x7@mahindra.com
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy