ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
Furio 11
Furio 12
Furio 14
Furio 14 HD
Furio 16
Furio 17
Mahindra ಮಧ್ಯಂತರ ವಾಣಿಜ್ಯ ವಾಹನಗಳು ಮತ್ತು ಟ್ರಕ್ಗಳ ಶ್ರೇಣಿಯು 11ರಿಂದ 14 ಟನ್ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಎಲ್ಲ ಬಗೆಯ ವ್ಯಾಪಾರಕ್ಕೂ ಸೂಕ್ತವಾಗಿರುತ್ತವೆ. Mahindra Furio ವನ್ನು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಾತರಿಪಡಿಸುವ ಅಪೇಕ್ಷಣೀಯ ವಿನ್ಯಾಸದಲ್ಲಿ ರಚಿಸಲಾಗಿದೆ.
Mahindra ದ Furio ಎರಡು ಕಾರ್ಗೋ ಬಾಡಿ ಲೆಂತ್ ಆಯ್ಕೆಗಳೊಂದಿಗೆ ಪ್ರತಿಯೊಂದು ವ್ಯಾಪಾರದ ಅನ್ವಯಕ್ಕೂ ಸೂಕ್ತವಾಗಿರುತ್ತದೆ. ಅಲ್ಲದೆ, ಹೆಚ್ಚಿನ ಲೋಡ್-ಸಾಗಿಸುವ ಸಾಮರ್ಥ್ಯವು ಪ್ರತಿ ವಿತರಣೆಗೆ ಹೆಚ್ಚಿನ ಗಳಿಕೆಯನ್ನು ನೀಡುತ್ತದೆ.
Mahindra ದ ICV ಟ್ರಕ್ನ ಚಾಲಕ ಮಾಹಿತಿ ವ್ಯವಸ್ಥೆಯು ಟ್ರಕ್ನ ಪ್ರಮುಖ ಮಾಹಿತಿಯನ್ನು ತ್ವರಿತವಾಗಿ ಪರಿಶೀಲಿಸಲು ಮತ್ತು ಅದರ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಚಾಲಕನಿಗೆ ಅನುವು ಮಾಡಿಕೊಡುತ್ತದೆ. ಟ್ರಕ್ನ ಎಲ್ಲ ಕಾರ್ಯಕ್ಷಮತೆಯ ಅಂಕಿಅಂಶಗಳ ಸ್ಪಷ್ಟ ಚಿತ್ರವನ್ನು ಪಡೆಯಲು, ಚುಟುಕಾಗಿ ಪರಿಶೀಲಿಸಿ.
Mahindra ದ ICV ವಿಭಾಗವಾದ FURIO ಹಲವು ವಿಧಗಳಲ್ಲಿ ಚಿಂತನಶೀಲವಾಗಿದೆ. ವಿಶಾಲವಾದ ವಾಕ್-ಥ್ರೂ ಕ್ಯಾಬಿನ್ ಸುಲಭ ಪ್ರವೇಶ ಮತ್ತು ನಿರ್ಗಮನಕ್ಕೆ ಅನುಕೂಲ ಕಲ್ಪಿಸುತ್ತದೆ. ಲಾಂಗಿಂಗ್ ವ್ಯವಸ್ಥೆಯು ಸಹ-ಚಾಲಕನಿಗೆ ಚಾಲನೆಯ ಸಮಯದಲ್ಲಿ ವಿಶ್ರಾಂತಿಯನ್ನು ಒದಗಿಸುತ್ತದೆ. ಚಾಲಕನು ನಿಲ್ಲಿಸುವ ಸಮಯದಲ್ಲಿ ಟ್ರಕ್ನಿಂದ ಇಳಿಯುವ ಅಗತ್ಯವಿಲ್ಲದೆ ವಿಶ್ರಾಂತಿ ಪಡೆಯಬಹುದು.
ಸುರಕ್ಷತೆಗಾಗಿ ವರ್ಗದ ಮಾನದಂಡಗಳನ್ನು Mahindra FURIO ಇನ್ನಷ್ಟು ಎತ್ತರಕ್ಕೆ ಏರಿಸುತ್ತದೆ. ಇದು ಭಾರತೀಯ ನಿಬಂಧನೆಗಳನ್ನು ತುಂಬ ಚೆನ್ನಾಗಿ ಪಾಲಿಸುತ್ತದೆ. ಡ್ಯುಯಲ್ ಚೇಂಬರ್ ಹೆಡ್ಲ್ಯಾಂಪ್ಗಳು ಸುರಕ್ಷತೆಯ ಅಂಶವನ್ನು ಹೆಚ್ಚಿಸಲು ದೀರ್ಘವಾದ ಬೆಳಕಿನ ಕಿರಣಗಳನ್ನು ಒದಗಿಸುತ್ತದೆ. ಅಗಲವಾಗಿ ಹರಡುವ ಫಾಗ್ ಲ್ಯಾಂಪ್ಗಳು, ICV ವಿಭಾಗದಲ್ಲಿ ಪ್ರಥಮವಾಗಿವೆ. ರಾತ್ರಿ ವೇಳೆ ತಿರುವುಗಳಲ್ಲಿ ವ್ಯಾಪಕವಾದ ಗೋಚರತೆಯನ್ನು ನೀಡುತ್ತವೆ.
ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಿಸಲು, ಇ-ಕಾಮರ್ಸ್ ಪಾರ್ಸೆಲ್ಗಳು, ಕೈಗಾರಿಕಾ ಸರಕುಗಳು, ವಾಹನಗಳ ಬಿಡಿಭಾಗಗಳು, FMCG, ಮಾರುಕಟ್ಟೆ ಸರಕುಗಳು, ಔಷಧ ಉತ್ಪನ್ನಗಳು ಇತ್ಯಾದಿಗಳ ಯಾವುದೇ ಆಕಾರ ಅಥವಾ ತೂಕವನ್ನು ತಲುಪಿಸಲು Mahindra Furio ಪರಿಪೂರ್ಣ ICV ಆಗಿದೆ.
Mahindra Furio ಶಕ್ತಿಯುತ mDi ಟೆಕ್ ಎಂಜಿನ್, 4 ಸಿಲಿಂಡರ್, BS-VI (EGR + SCR ತಂತ್ರಜ್ಞಾನದೊಂದಿಗೆ) ಮತ್ತು 160ರಿಂದ 190 ಲೀಟರ್ಗಳವರೆಗಿನ ಇಂಧನ ಟ್ಯಾಂಕ್ ಸಾಮರ್ಥ್ಯ #235/330 ಲೀಟರ್ಗಳು (ಐಚ್ಛಿಕ) ಹೊಂದಿದೆ.
Mahindra Furio BS-VI ಹೊರಸೂಸುವಿಕೆಯ ಮಾನದಂಡಗಳನ್ನು-ಅನುವರ್ತನೆಯ ಶ್ರೇಣಿಯನ್ನು ಹೊಂದಿದೆ.
Mahindra ದ LCV ವಿಭಾಗದಲ್ಲಿ 7 Furio ಮಾದರಿಗಳು ಲಭ್ಯವಿವೆ.
Furio 14 BS6 BS6 14050 ಕೆಜಿ GVW ಹೊಂದಿದೆ.
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy