THE BLAZOದ ಕ್ರಾಂತಿ, ಇಂಧನ ಉಳಿಸುವ ಸ್ಮಾರ್ಟ್ ರೀತಿ
ಮಹೀಂದ್ರಾ ತನ್ನ ಆವಿಷ್ಕಾರಿ FuelSmart ಸ್ವಿಚ್ಗಳೊಂದಿಗೆ ಅಸ್ತಿತ್ವದಲ್ಲಿರುವ ಟೆಕ್ನಾಲಾಜಿಯನ್ನು ಉತ್ತಮಗೊಳಿಸಿದೆ, ಇದು ಇಂಧನ ದಕ್ಷತೆಯೊಂದಿಗೆ ಮೈಲೇಜ್ ಅನ್ನೂ ಹೆಚ್ಚಿಸಿದೆ.
CRDe ಪ್ರಯೋಜನ
ಮಹೀಂದ್ರಾ ಯಾವಾಗಲೂ ಫ್ಯೂಚರಿಸ್ಟಿಕ್ [ಭವಿಷ್ಯದ ಆಲೋಚನೆ] ವಿಧಾನವನ್ನು ಅಳವಡಿಸಿಕೊಂಡಿದೆ, 9 ದೇಶಗಳಾದ್ಯಂತ CRDe ಎಂಜಿನ್ಗಳಲ್ಲಿ ದಶಕಗಳಿಗಿಂತ ಹೆಚ್ಚಿನ ಅವರ ಅನುಭವವು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪರ್ಫಾರ್ಮೆನ್ಸ್ ಅಥವಾ ವಿಶ್ವಾಸಾರ್ಹತೆಯಲ್ಲಿ ರಾಜಿ ಮಾಡಿಕೊಳ್ಳದ ವೆಚ್ಚ-ಪರಿಣಮಕಾರಿ ಟೆಕ್ನಾಲಾಜಿ ಆಗಿರುವ ಇದು ಭಾರತದ ಪ್ರತಿಯೊಂದೂ ಭೂಫ್ರದೇಶದಲ್ಲಿಯೂ ಮಹೀಂದ್ರಾದ CRDe ಎಂಜಿನ್ ಮೇಲುಗೈ ಸಾಧಿಸುತ್ತವೆ.
mPOWERFuelSmarನೊಂದಿಗೆ ಮಹೀಂದ್ರಾ BLAZO X BS6ಅನ್ನು ಕನಿಷ್ಠ ಬದಲಾವಣೆಗಳೊಂದಿಗೆ ಪ್ರಯತ್ನಿಸಲಾಗಿದೆ ಹಾಗೂ ವಿಶ್ವಾಸಾರ್ಹವಾಗಿದೆ ಹಾಗೂ ಅದೇ ಭಾರತೀಯ ಸಾರಿಗೆ ಉದ್ಯಮದ ಚಹರೆಗೆ ಸವಾಲೆಸೆಯುತ್ತ ಬದಲಾಗುತ್ತಿದೆ.
ಸ್ಮಾರ್ಟ್ನ ಹಾರ್ಟ್
7.2 ಲೀಟರ್ ಡಿಸ್ಪ್ಲೇಸ್ಮೆಂಟ್ [ಸ್ಥಳಾಂತರ] ಜತೆಗೆ ಮಹೀಂದ್ರಾದ mPOWERFuelSmart ಎಂಜಿನ್ ಅಪಾರ ರಿಸರ್ವ್ ಕ್ಷಮತೆ ಹಾಗೂ ಒಂದು ದಶಕಕ್ಕೂ ಹೆಚ್ಚಿನ CRDe ಪರಿಣಿತಿಯ ಪ್ರಯೋಜನದೊಂದಿಗೆ ದೊಡ್ಡ ಹಾರ್ಟ್ ಅನ್ನು [ಹೃದಯವನ್ನು] ಹೊಂದಿದೆ. ಈ ಎಂಜಿನ್ ಮಲ್ಟಿ-ಮೋಡ್ ಸ್ವಿಚ್ಗಳೊಂದಿಗಿನ ಸಂಯೋಜನೆಯಲ್ಲಿ, ಸರಿಸಾಟಿಯಿಲ್ಲದ ಪರ್ಫಾರ್ಮೆನ್ಸ್ ನೀಡುತ್ತದೆ. ನಿಮಗೆ ಪವರ್, ಪಿಕಪ್ ಅಥವಾ ಪುಲ್ಲಿಂಗ್ ಕ್ಷಮತೆಯ ಅಗತ್ಯವಿರುವಾಗ ಸಲ್ಪವೂ ಬದಲಾವಣೆಯನ್ನು ಮಾಡದೆ ಮೈಲೇಜ್ ನೀಡುತ್ತದೆ. ಜೊತೆಯಲ್ಲಿ, ಈ ಎಂಜಿನ್ ಮುಂಬರುವ ವರ್ಷಗಳಿಗಾಗಿ ಸ್ವಚ್ಛ, ಹಚ್ಚ ಹಸಿರಾದ ಪರಿಸರವನ್ನು ನೀಡಲು ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.