ಡ್ರೈವರ್‌ ಟ್ರೇನಿಂಗ್‌

ಡ್ರೈವರ್‌ ಟ್ರೇನಿಂಗ್‌ ಉಪಕ್ರಮ

ಭಾರತೀಯ ಸಾರಿಗೆ ಉದ್ಯಮವನ್ನು ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವ ಪ್ರಯತ್ನದಲ್ಲಿ, ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಸೆಪ್ಟೆಂಬರ್‌ 2010ರಲ್ಲಿ ತನ್ನ ಚಾಲಕರ ತರಬೇತಿ ಉಪಕ್ರಮವನ್ನು ಪ್ರಾರಂಭಿಸಿತು. ಪ್ರಸ್ತುತ ಈ ಉದ್ಯಮವು ಎದುರಿಸುತ್ತಿರುವ ತರಬೇತಿ ಪಡೆದ ಚಾಲಕರ ಕೊರತೆಯನ್ನು ಪರಿಹರಿಸುವುದು ಈ ಉಪಕ್ರಮದ ಉದ್ದೇಶವಾಗಿರುತ್ತದೆ.

ಈ ಕಾರ್ಯಕ್ರಮದ ಕೆಲವು ಮುಖ್ಯಾಂಶಗಳು

ವೈದ್ಯಕೀಯ ಪರೀಕ್ಷೆಗಳು ಹಾಗೂ ಆರೋಗ್ಯದ ಬಗ್ಗೆ ಜಾಗೃತಿಯ ಕಾರ್ಯಕ್ರಮಗಳನ್ನು ಕೈಗೊಳ್ಳುವುದು
ವಾಹನದ ಪರಿಚಯ ಹಾಗೂ ದೋಷ ನಿವಾರಣೆಯ ತರಬೇತಿ
ಸುರಕ್ಷಿತ ಚಾಲನೆ ಅಭ್ಯಾಸದ ಬಗ್ಗೆ ತರಬೇತಿ
BSA ಟ್ರೇನಿಂಗ್‌ ಅಕಾಡೆಮಿಯಿಂದ ರೋಡ್‌ ಟೆಸ್ಟ್‌ ಹಾಗೂ ಸ್ಟಾರ್‌ ರೇಟಿಂಗ್‌ ಒಳಗೊಂಡು, ಮಿತವ್ಯಯದ ಚಾಲನೆ ಬಗ್ಗೆ ತರಬೇತಿ
ಚಕನ್‌ನಲ್ಲಿರುವ ‘ಅತ್ಯಾಧುನಿಕ’ ಪ್ಲ್ಯಾಂಟ್‌ಗೆ ಭೇಟಿ

ಇದಲ್ಲದೆ, ಪ್ರತಿ MTB ಚಾಲಕನಿಗೆ ರೂ. 1 ಲಕ್ಷ ಮೌಲ್ಯದ ಅಪಘಾತ ವಿಮೆಯನ್ನು ನೀಡಲಾಗಿದೆ. ತರಬೇತಿ ಪಡೆದ ಚಾಲಕರು ಈಗ ಉದ್ಯೋಗಕ್ಕಾಗಿ ಲಭ್ಯವಿರುತ್ತಾರೆ. ಅವರನ್ನು ನೋಡಲು ಕೆಳಗಿನ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಿ.

ನಮ್ಮನ್ನು ಪತ್ತೆ ಮಾಡಿ

ಹೆಚ್ಚಿನ ಕಾರ್ಯಕ್ಷಮತೆಯ ಮಹೀಂದ್ರಾ ಟ್ರಕ್‌ಗಳ ಹಿಂದೆ, ಸೇವಾ ನೆಟ್‌ವರ್ಕ್ ಅಷ್ಟೇ ಪ್ರಬಲವಾಗಿದೆ. ಪ್ರಮುಖ ಟ್ರಕ್ಕಿಂಗ್ ಮಾರ್ಗಗಳಲ್ಲಿ ನಿಮ್ಮ ವ್ಯಾಪ್ತಿಯನ್ನು ಸುಧಾರಿಸಲು 2900 ಕ್ಕೂ ಹೆಚ್ಚು ಸೇವಾ ಕೇಂದ್ರಗಳು.

ಅವುಗಳನ್ನು ಮ್ಯಾಪ್ ಮಾಡಿ:

http://www.now24x7.com/

 

ಇದರೊಂದಿಗೆ ಲಾಗ್ ಇನ್ ಮಾಡಿ:

customer@mahindra.com

ಕರೆಯಲ್ಲಿ ತಜ್ಞರು

EXPERT ON CALL
 Genuine Spare Parts
ನಿಜವಾದ ಬಿಡಿಭಾಗಗಳು
ಡೌನ್‌ಲೋಡ್ ಮಾಡಿ PDF >