ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
ಕ್ರುಝಿಯೊ
ಕ್ರುಝಿಯೊ ಶಾಲಾ ಬಸ್
ಕ್ರೂಝಿಯೊ ಗ್ರ್ಯಾಂಡ್
ಕ್ರೂಝಿಯೊ ಗ್ರ್ಯಾಂಡ್ ಶಾಲಾ ಬಸ್
Mahindra Cruzio ನಿಮಗೆ ಹೊಸ ಸೌಕರ್ಯಗಳು, ಹೊಸ ಆಂತರಿಕ ವಿನ್ಯಾಸಗಳು ಮತ್ತು ಹೊಚ್ಚ ಹೊಸ ಶೈಲಿಯನ್ನು ಹೊಂದಿರುವ ಅತ್ಯಂತ ಲಾಭದಾಯಕವಾದ, ಉತ್ತಮ ದರ್ಜೆಯ ಬಸ್ ಆಗಿದೆ. ಸೌಕರ್ಯ, ಸುರಕ್ಷತೆ ಮತ್ತು ಅನುಕೂಲತೆಯನ್ನು ಒಂದೇ ಬಸ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.
Mahindra ದ Cruzio ತನ್ನ ವರ್ಗದಲ್ಲಿ ಸಂಪೂರ್ಣ ರೋಲ್ ಓವರ್-ಅನುಸರಣೆಯನ್ನು ಹೊಂದಿರುವ ಏಕೈಕ ಬಸ್ ಆಗಿದೆ. ಬೆಂಕಿಯನ್ನು ಪತ್ತೆ ಹಚ್ಚಿ, ಎಚ್ಚರಿಸುವ ವ್ಯವಸ್ಥೆಯು ತುರ್ತು ಪರಿಸ್ಥಿತಿಯಾಗುವ ಮೊದಲು ನೀವು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಳ್ಳುವುದನ್ನು ಖಚಿತಪಡಿಸುತ್ತದೆ.
ಚಾಲಕ ಮತ್ತು ಪ್ರಯಾಣಿಕರಿಗೆ ಆರಾಮದಾಯಕತೆಯನ್ನು ವೃದ್ಧಿಸುವ ಚಿಂತನೆಯಿಂದ Mahindra Cruzio ವನ್ನು ವಿನ್ಯಾಸಗೊಳಿಸಲಾಗಿದೆ. ವಿಶಾಲವಾದ ಆಸನ, ಸಾಕಷ್ಟು ಸ್ಥಳಾವಕಾಶ ಮತ್ತು ಆಹ್ಲಾದಕತೆಯನ್ನು ಹೊಂದಿರುವ ಒಳಾಂಗಣ ವಿನ್ಯಾಸಗಳು, ಪ್ರಯಾಣಿಕರು ತಮ್ಮ ಆಸನಗಳಲ್ಲಿ ಆರಾಮವಾಗಿ ಕುಳಿತು ಸಂಚರಿಸಿ, ತಾಜಾತನದ ಬಾವನೆಯೊಂದಿಗೆ ತಮ್ಮ ಕೆಲಸದ ಸ್ಥಳವನ್ನು ತಲುಪುವುದನ್ನು ಖಚಿತಪಡಿಸುತ್ತದೆ.
iMAXX ಕೃತಕ ಬುದ್ಧಿಮತ್ತೆಯಿಂದ ಬೆಂಬಲಿತವಾಗಿದ್ದು, ನೀವು ಪ್ರತಿದಿನ ನಿಖರವಾದ ಫಲಿತಾಂಶಗಳನ್ನು ಪಡೆಯುತ್ತೀರಿ, ಡೇಟಾವನ್ನು ಸಂಗ್ರಹಿಸಲು ಮತ್ತು ವಿಶ್ಲೇಷಣಾತ್ಮಕ ಒಳನೋಟಗಳನ್ನು ನೀಡಲು ದೊಡ್ಡ ಬ್ಯಾಟರಿ ಮತ್ತು ಮೆಮೊರಿಯೊಂದಿಗೆ ಸಜ್ಜುಗೊಳಿಸಲಾಗಿದೆ ಮತ್ತು ನಿಮ್ಮ ವ್ಯಾಪಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಭಿವೃದ್ಧಿಪಡಿಸಲು ನಿಯಮಿತವಾಗಿ ವರದಿ ಮಾಡುತ್ತದೆ.
Cruzio ಶಾಲಾ ಬಸ್ ಮಕ್ಕಳ ಸುರಕ್ಷತೆಗೆ ಪ್ರಥಮ ಮತ್ತು ಅಗ್ರಗಣ್ಯ ಆದ್ಯತೆಯಾಗಿರುತ್ತದೆ. ವಾಹನದ ಟ್ರ್ಯಾಕಿಂಗ್ ವ್ಯವಸ್ಥೆ (VTS), ಬೆಂಕಿ ಪತ್ತೆಹಚ್ಚುವ ಮತ್ತು ನಂದಿಸುವ ವ್ಯವಸ್ಥೆ (FDSS), ಚೈಲ್ಡ್ ಚೆಕ್ ಮೇಟ್ ಫೀಚರ್ ಮತ್ತು iMAXX ಅನ್ನು ಬಸ್ ಅನ್ನು ಟ್ರ್ಯಾಕಿಂಗ್ ಮಾಡಲು ಬಳಸಲಾಗುತ್ತದೆ, RTO ಸೂಚಿಸಿದ ಎಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದುವ ಭರವಸೆಯನ್ನು ನೀಡುತ್ತದೆ.
Mahindra Cruzio ಬಸ್ CRUZIO 2750 BS6, CRUZIO 3100 BS6, CRUZIO 3370 BS6, CRUZIO 3800 BS6 ಲ್ಲವೂ 60 ಲೀಟರ್ ಇಂಧನ ಸಾಮರ್ಥ್ಯ ಮತ್ತು CRUZIO 4250 BS6, CRUZIO 5310 120 ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ.
Mahindra Cruzio School Bus CRUZIO 2750 BS6, CRUZIO 3100 BS6, CRUZIO 3370 BS6, CRUZIO 3800 BS6 mDi 2.5 ಲೀಟರ್ BSVI ಟರ್ಬೋಚಾರ್ಜ್ಡ್ ಇಂಟರ್‌ಕೂಲರ್ ಎಂಜಿನ್ ಜತೆಗೆ ಮತ್ತು CRUZIO 4250 CRUZIO 4250 mDI ಟೆಕ್ 3.5 ಲೀಟರ್ BS6 ಟರ್ಬೋಚಾರ್ಜ್ಡ್ ಇಂಟರ್‌ಕೂಲರ್ ಎಂಜಿನ್ ಅನ್ನು ಒಳಗೊಂಡಿರುತ್ತದೆ.
Cruzio School Bus BS6 CCTV, ರಿವರ್ಸ್ ಕ್ಯಾಮೆರಾ, GPS ಟ್ರ್ಯಾಕಿಂಗ್, ಡಬಲ್ ಡೋರ್ ಆಯ್ಕೆಗಳು, ಗ್ರಾಹಕೀಕೃತ ಆಸನ ಸಾಮರ್ಥ್ಯ, ವಾಹನ ಟ್ರ್ಯಾಕಿಂಗ್ ಸಿಸ್ಟಮ್, ಬೆಂಕಿಯನ್ನು ಪತ್ತೆ ಹಚ್ಚುವ, ಎಚ್ಚರಿಸುವ ಮತ್ತು ನಂದಿಸುವ ವ್ಯವಸ್ಥೆಯಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy