ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
ಕ್ರುಝಿಯೊ
ಕ್ರುಝಿಯೊ ಶಾಲಾ ಬಸ್
ಕ್ರೂಝಿಯೊ ಗ್ರ್ಯಾಂಡ್
ಕ್ರೂಝಿಯೊ ಗ್ರ್ಯಾಂಡ್ ಶಾಲಾ ಬಸ್
ಪ್ರತಿ ಪಯಣವನ್ನು ಅತ್ಯಂತ ಆರಾಮದಾಯಕವಾಗಿಸುವ ಭರವಸೆ ನೀಡುವ ಬಸ್ ಇಲ್ಲಿದೆ. ಪ್ರಸ್ತುತಪಡಿಸುತ್ತಿದೆ ಸಂಪೂರ್ಣ ಹೊಸ ಪ್ಯಾಸೆಂಜರ್ ಬಸ್, ಮಹೀಂದ್ರಾ ಕ್ರುಝಿಯೊ ಗ್ರ್ಯಾಂಡ್ [CRUZIO GRANDE]. ತನ್ನ ವರ್ಗದಲ್ಲಿನ ಅತ್ಯುತ್ತಮವಾದ ಈ ಬಸ್ನ ಹಿನ್ನೆಲೆಯಲ್ಲಿ ಮಹೀಂದ್ರಾದ ಪ್ರಬಲವಾದ ಪರಂಪರೆಯಿದೆ. ಅದು ನಿಮಗೆ ಅಪ್ರತಿಮ ಪರ್ಫಾರ್ಮೆನ್ಸ್ ಹಾಗೂ ಮಿತವ್ಯಯದ ಭರವಸೆಯನ್ನು ನೀಡುತ್ತದೆ. Mahindra CRUZIO GRANDE ನಗರ, ಇಂಟರ್ಸಿಟಿ ಹಾಗೂ ಕೋಚ್ ಕಾರ್ಯಗಳಲ್ಲಿ ಲಾಭಗಳಿಸಲು ಸೂಕ್ತವಾಗಿದೆ. ದೀರ್ಘಾವಧಿಯ ಲಾಭದಾಯಕತೆ ಹಾಗೂ ಒಟ್ಟಾರೆ ಕಡಿಮೆ ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ನಿಸ್ಸಂದೇಹವಾಗಿ, ಇದು ನಿಮ್ಮ ಫ್ಲೀಟ್ಗಾಗಿ ಪರಿಪೂರ್ಣ ಸೇರ್ಪಡೆಯಾಗಿರುತ್ತದೆ.
ಎಲ್ಪಿಒ [LPO] ಎಂದರೆ ‘ಲಾಂಗ್ ಪ್ಲ್ಯಾಟ್ಫಾರ್ಮ್ ಒವರ್ಹ್ಯಾಂಗ್’, ಇದು ಎಲ್ಪಿ ಚೆಸ್ಸಿಯ ವೇರಿಯೆಂಟ್ ಆಗಿರುತ್ತದೆ. ಈ ಓವರ್ ಹ್ಯಾಂಗ್ ಆ್ಯಕ್ಸಿಲ್ ಹಾಗೂ ಟನೇಜ್ನ ಸಂಖ್ಯೆಯನ್ನು ಹೆಚ್ಚಿಸದೆ ಉದ್ದ ಲೋಡಿಂಗ್ ಸ್ಪ್ಯಾನ್ ಅನ್ನು ನೀಡುತ್ತದೆ. ಮಹೀಂದ್ರಾ CRUZIO GRANDE ನಲ್ಲಿ ಎಲ್ಪಿಒ ಪ್ರಯೋಜನವು ಚಾಲಕನ ಕೈಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆಯಾದ್ದರಿಂದ ಉತ್ತಮ ವಿಜಿಬಿಲಿಟಿ ದೊರೆಯುತ್ತದೆ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನೂ ಖಚಿತಪಡಿಸುತ್ತದೆ. ಈ ಬಸ್ಸಿನ ವಿಶೇಷ ವೈಶಿಷ್ಟ್ಯವೆಂದರೆ ಬಾಗಿಲು ಫ್ರಂಟ್ ವ್ಹೀಲ್ನ ಮುಂದೆ ಇರುತ್ತದೆ. ಇದು ಹೆಚ್ಚುವರಿ ಪ್ರಯಾಣಿಕರ ಸೀಟ್ಗಾಗಿ ಸ್ಥಳವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನವನ್ನು ಉಂಟುಮಾಡುತ್ತದೆ. ನಿಮ್ಮ ಬಿಸಿನೆಸ್ಗೆ ಎಲ್ಪಿಒ ಪ್ರಯೋಜನವನ್ನು ಪಡೆಯುವ ಸಮಯ ಇದಾಗಿರುತ್ತದೆ, ನಿಮ್ಮ ಫ್ಲೀಟ್ಗೆ ಮಹೀಂದ್ರಾ CRUZIO GRANDE ಅನ್ನು ಸೇರಿಸುವ ಸಮಯ ಬಂದಿದೆ.
ಮಹೀಂದ್ರಾ CRUZIO GRANDE ಅನ್ನು ಪ್ರಯಾಣಿಕರು ಹಾಗೂ ಚಾಲಕ ಇಬ್ಬರಿಗೂ ಸೌಖ್ಯವನ್ನು ಖಚಿತಪಡಿಸುವ ಪರಿಪೂರ್ಣ ಸಮತೋಲನವನ್ನು ಸ್ಫುರಿಸುವ ಆಲೋಚನಾಪೂರ್ವಕ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ತಪ್ಪಿದ ಕರೆ : 1800 315 7799
ಈಗ ಸೇವೆ : 1800 200 3600
ಈಗ ಸೇವೆ : 020 2747 3600
ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy