ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
ಭಾರತದಲ್ಲಿ LCV ವರ್ಗದಲ್ಲಿ ಕ್ರಾಂತಿಯನ್ನುಂಟುಮಾಡುವ ಮತ್ತು ನಿಮ್ಮ ವ್ಯಾಪಾರವನ್ನು ನಿಜವಾಗಿಯೂ ದೊಡ್ಡ ರೀತಿಯಲ್ಲಿ ಪರಿವರ್ತಿಸುವ ಹೊಸ LCV ಗಳನ್ನು ಪ್ರಸ್ತುತಪಡಿಸಲಾಗುತ್ತಿದೆ: Mahindra FURIO - ಲೈಟ್ ಕಮರ್ಷಿಯಲ್ ವೆಹಿಕಲ್ ಶ್ರೇಣಿ. FURIO ಲೈನ್ನಿಂದ LCV ಗಳ ಶ್ರೇಣಿ, ಈ ಟ್ರಕ್ಗಳು ನಿಮ್ಮ ಲಾಭವನ್ನು ಮೇಲಕ್ಕೆ ತೆಗೆದುಕೊಳ್ಳಲು ಅತ್ಯುತ್ತಮ-ಇನ್-ಕ್ಲಾಸ್ ಮೈಲೇಜ್ ಮತ್ತು ಹೆಚ್ಚಿನ ಪೇಲೋಡ್ ಸಾಮರ್ಥ್ಯವನ್ನು ನೀಡುತ್ತವೆ. ಅವುಗಳು ಸಾಟಿಯಿಲ್ಲದ ಅನುಕೂಲಗಳೊಂದಿಗೆ ಬರುತ್ತವೆ ಮತ್ತು ಹೆಚ್ಚು ಚಾಲನಾ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಯ ಭರವಸೆಯನ್ನು ನೀಡುವ ಅತ್ಯುತ್ತಮ ದರ್ಜೆಯ ಕ್ಯಾಬಿನ್.
ಮಹೀಂದ್ರಾಜಯೊ [Mahindra JAYO] ವರ್ಗದಲ್ಲಿ ಉತ್ತಮ ಇಂಧನ ಮಿತವ್ಯಯ ಹಾಗೂ ಉನ್ನತ ಲೋಡಿಂಗ್ ಕ್ಷಮತೆಯೊಂದಿಗೆ ಬರುವುದರಿಂದ ಈ ಮಶಿನ್ ಒಟ್ಟಿನಲ್ಲಿ ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದರ ಆಕರ್ಷಕ, ಬೋಲ್ಡ್ ಲುಕ್ ಹಾಗೂ ಶೈಲಿಯೊಂದಿಗೆ ಸದೃಢ ವೈಶಿಷ್ಟ್ಯಗಳಾದಂತಹ, ಸುಲಭ ಮೆನುವರೇಬಿಲಿಟಿಗಾಗಿ ಪವರ್ ಸ್ಟೀರಿಂಗ್, ಹಾಗೂ ಉತ್ತಮ ಡ್ರೈವಿಂಗ್ ಅನುಭವಕ್ಕಾಗಿ ಆರಾಮದಾಯಕ ಸೀಟ್ ಅನ್ನು ಹೊಂದಿದೆ. ಮಹೀಂದ್ರಾಜಯೊದೊಂದಿಗೆ [Mahindra JAYO] ತಮ್ಮ ಬಿಸಿನೆಸ್ಗೆ ಇನ್ನಷ್ಟು ಸಾಧಿಸುವ ಶಕ್ತಿಯನ್ನು ನೀಡಿ.
ಮಹಿಂದ್ರಾದ ಕಾಂಪ್ಯಾಕ್ಟ್ ಹಾಗೂ ಉತ್ಕೃಷ್ಟ-ಬಹುಪಯೋಗಿ ಲಘು ವಾಣಿಜ್ಯ ವಾಹನಗಳು ಬಹುಕಾರ್ಯಗಳನ್ನು [ಮಲಿಟಟಾಸ್ಕಿಂಗ್ ಅನ್ನು] ಸುಲಭಗೊಳಿಸುತ್ತವೆ. ಅದು ಬೇಕಾದರೆ ರೀಫರ್ ಆಗಿರಲಿ, ಕಂಟೇನರ್ ಆಗಿರಲಿ, ಫ್ಯೂಯೆಲ್ ಡಿಸ್ಪೆನ್ಸರ್ ಆಗಿರಲಿ, ಕಸ ಸಾಗಿಸುವ ಟಿಪ್ಪರ್ ಆಗಿರಲಿ ಅಥವಾ ಯಾವುದೇ ಇತರ ಬಳಕೆಗಾಗಿರಲಿ. Mahindra JAYO ಅನ್ನು ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಲು ಕಸ್ಟಮೈಸ್ ಮಾಡಬಹುದು. ನಿಮ್ಮ ಎಲ್ಲ ಬಿಸಿನೆಸ್ ಅಗತ್ಯಗಳನ್ನು ಸದಾ ಪೂರೈಸುತ್ತದೆ ಎಂಬ ಭರವಸೆಯನ್ನು Mahindra JAYO ನೀಡುತ್ತದೆ.
ಜಯೊ
Furio 7
ವಿಶೇಷ ಬಳಕೆ
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy