ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
ಹೊಸ MAHINDRA CRUZIO ಇಲ್ಲಿದೆ. ಇದು ತನ್ನ ವರ್ಗದಲ್ಲಿ ಅತ್ಯುತ್ತಮ ಬಸ್ ಆಗಿದ್ದು, ಇದು ಹೊಸ ಸೌಕರ್ಯಗಳು, ಹೊಸ ಇಂಟೀರಿಯರ್ಗಳು ಹಾಗೂ ಎಲ್ಲ ರೀತಿಯಲ್ಲೂ ಹೊಸ ಸ್ಟೈಲ್ ಅನ್ನು ನೀಡುತ್ತದೆ. ಇದು ಎಲ್ಲ ಪಯಣವನ್ನು ಅವಿಸ್ಮರಣೀಯವಾಗಿಸುತ್ತದೆ, ಅದೇ Mahindra Lineage ನಿಮಗೆ ಸಾಟಿಯಿಲ್ಲದ ಪರ್ಫಾರ್ಮೆನ್ಸ್ ಹಾಗೂ ಮಿತವ್ಯಯವನ್ನು ನೀಡುತ್ತದೆ.
ಮಹಿಂದ್ರಾ CRUZIO GRANDE ಅನ್ನು ಆರಾಮದಾಯಕ, ಸುರಕ್ಷಿತ ಹಾಗೂ ಲಾಭದಾಯಕವಾಗಿಸುವ ವೈಶಿಷ್ಟ್ಯಗಳೊಂದಿಗೆ ಸಮರ್ಥವಾಗಿ ವಿನ್ಯಾಸಗೊಳಿಸಲಾಗಿದೆ. ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ಕ್ಯಾಬಿನ್ ಚಾಲಕರಿಗೆ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸುತ್ತದೆ, ಅಂತೆಯೇ ವೈಶಿಷ್ಟ್ಯಗಳ ಶ್ರೇಣಿಯು ಪ್ರಯಾಣಿಕರಿಗಾಗಿ ಸುಖಕರ ಸವಾರಿಯ ಭರವಸೆಯನ್ನು ನೀಡುತ್ತದೆ.
ಕ್ರುಝಿಯೊ
ಕ್ರೂಝಿಯೊ ಗ್ರ್ಯಾಂಡ್
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy