ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
ಕ್ರುಝಿಯೊ
ಕ್ರುಝಿಯೊ ಶಾಲಾ ಬಸ್
ಕ್ರೂಝಿಯೊ ಗ್ರ್ಯಾಂಡ್
ಕ್ರೂಝಿಯೊ ಗ್ರ್ಯಾಂಡ್ ಶಾಲಾ ಬಸ್
The Mahindra CRUZIO ವಿಶ್ವಾಸಾರ್ಹ mDi ಎಂಜಿನ್ ಅನ್ನು ಹೊಂದಿದ್ದು, ಅದು ಸಂಪೂರ್ಣವಾಗಿ BS6 ಅನುಸರಣೆ ಆಗಿರುತ್ತದೆ ಹಾಗೂ ಪ್ರತಿ ಟ್ರಿಪ್ನಲ್ಲಿ ಅಧಿಕ ಮೈಲೇಜ್ ಅನ್ನು ನೀಡುತ್ತದೆ.
ತನ್ನ ವರ್ಗದಲ್ಲಿ ಅತ್ಯುತ್ತಮ ಮೈಲೇಜ್ನೊಂದಿಗೆ ವಿಶ್ವಾಸಾರ್ಹ 2.5 ಲೀಟರ್ mDi ಎಂಜಿನ್
The Mahindra CRUZIO ವನ್ನು ಚಾಲಕರಿಗೆ ಹಾಗೂ ಪ್ರಯಣಿಕರಿಗೂ ಆರಾಮವನ್ನು ಹೆಚ್ಚಿಸಲು ಆಲೋಚನಾಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ.
ಅಗಲ ಸೀಟ್ಗಳು ಹಾಗೂ ವಿಶಾಲವಾದ ಗ್ಯಾಂಗ್ವೇ.
ಹೆಚ್ಚಿನ ಸೀಟಿಂಗ್ ಕ್ಷಮತೆ ಅಂದರೆ. ಮಾಲೀಕರಿಗೆ ಹೆಚ್ಚಿನ ಲಾಭ
ವಿಶಾಲವಾದ ಜಾಗ ಹಾಗೂ ಮನೋಹರವಾದ ಇಂಟೀರಿಯರ್.
ರೋಲ್ಡ್ ರೂಫ್ ಪ್ಯಾನೆಲ್ ಹಾಗೂ ಸೈಡ್ ಸ್ಟ್ರೆಚ್ ಪ್ಯಾನೆಲ್ .
ಆರಾಮದಾಯಕ ಸವಾರಿ ಹಾಗೂ ಸ್ಥಿರತೆಗಾಗಿ ಆ್ಯಂಟಿ-ರೋಲ್ ಬಾರ್ನೊಂದಿಗೆ ಪ್ಯಾರಾಬೋಲಿಕ್ ಸಸ್ಪೆನ್ಶನ್
ಈ ಗಂಭೀರ ಸ್ಪರ್ಶಗಳು ಹಾಗೂ ವೈಶಿಷ್ಟ್ಯಗಳು ಚಾಲಕರು ಸದಾ ಕಾಲ ಆರಾಮವಾಗಿ ವಾಹನವನ್ನು ಚಲಾಯಿಸಲು ಅನುಕೂಲ ಕಲ್ಪಿಸುತ್ತವೆ.
4-ವೇ ಅಡ್ಜಸ್ಟೆಬಲ್ ಡ್ರೈವರ್ ಸೀಟ್, ಇನ್ಬಿಲ್ಟ್ ಹೆಡ್ಸೆಟ್, , 3-ಪಾಯಿಂಟ್ ಎಮರ್ಜನ್ಸಿ ಲಾಕಿಂಗ್ ರಿಟ್ರ್ಯಾಕ್ಟರ್ ಟೈಪ್ ಡ್ರೈವರ್ ಸೀಟ್
ಆಯಾಸ-ರಹಿತ ಚಾಲನೆಗಾಗಿ ಹೆವಿ ಡ್ಯೂಟಿ ಗೇರ್ಬಾಕ್ಸ್ ಹಾಗೂ ಕ್ಲಚ್ ಬೂಸ್ಟರ್ನೊಂದಿಗೆ ಸಂಯೋಜಿಸಲಾದ ದೊಡ್ಡದಾದ ಕ್ಲಚ್
ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀರಿಂಗ್
ಚಾಲಕರ ಹಾಗೂ ಪ್ರಯಾಣಿಕರ ಸುರಕ್ಷತೆಯು ನಿಮಗೆ ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಆದ್ದರಿಂದ ನಾವು Mahindra CRUZIOವನ್ನು ಅದರ ವರ್ಗದಲ್ಲಿ ಸಂಪೂರ್ಣವಾಗಿ ರೋಲ್ಓವರ್-ಕಂಪ್ಲೈಂಟ್ ಆಗಿರುವ ಏಕೈಕ ಬಸ್ ಆಗಿ ಮಾಡಿದ್ದೇವೆ. ತುರ್ತು ಸ್ಥಿತಿ ಉಂಟಾಗುವ ಮೊದಲು ಬೆಂಕಿಯಿಂದ ರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳುವುದನ್ನು ನೀವು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಫೈರ್ ಡಿಟೆಕ್ಷನ್ ಹಾಗೂ ಅಲಾರ್ಮ್(FDAS) ಸಿಸ್ಟಮ್ ಅನ್ನು ಕೂಡಾ ಇರಿಸಿದ್ದೇವೆ.
ಅಲ್ಯೂಮಿನಿಯಂ ಟಾಪ್ನೊಂದಿಗೆ ಪೂರ್ಣ-ಉದ್ದದ ಫೂಟ್ಸ್ಟೆಪ್
ಹೆಚ್ಚಿನ ವೇಗದಲ್ಲಿ ಸ್ಥಿರತೆಗಾಗಿ ಆ್ಯಂಟಿ-ರೋಲ್ ಬಾರ್
ಸಿಲಿಕಾನ್ ಕಾರ್ಬೈಡ್ ಕಣಗಳೊಂದಿಗೆ ಆ್ಯಂಟಿ ಸ್ಕಿಡ್ ವಿನೈಲ್ ಫ್ಲೋರಿಂಗ್
ಸಂಪೂರ್ಣ ಟ್ಯೂಬುಲರ್ ಸ್ಟ್ರಕ್ಚರ್ ಹಾಗೂ ರೋಲ್ಓವರ್ ಕಂಪ್ಲೈಂಟ್
ಪ್ರತಿ ಡ್ರೈವ್ ಅನ್ನು ಹೆಚ್ಚು ಅನುಕೂಲಕರವಾಗಿಸಲು ವಿನ್ಯಾಸಗೊಳಿಸಲಾಗಿದೆ.
ಆಲೋಚನಾಪೂರ್ವಕವಾಗಿ ವಿನ್ಯಾಸಗೊಳಿಸಲಾದ ಈ ವೈಶಿಷ್ಟ್ಯಗಳು ಚಾಲನೆಯ ಪಯಣದಾದ್ಯಂತ ಚಾಲಕರು ಹೆಚ್ಚುವರಿ ಅನುಕೂಲತೆಯನ್ನು ಆನಂದಿಸುವ ಭರವಸೆಯನ್ನು ನೀಡುತ್ತದೆ.
ಕ್ಯಾಬಿನ್ ಅನ್ನು ಹೆಚ್ಚು ವಿಶಾಲವಾಗಿಸಲು ಕಾಂಪ್ಯಾಕ್ಟ್ ಎಂಜಿನ್ ಹುಡ್
ಸುಲಭ ಪ್ರವೇಶ ಹಾಗೂ ನಿರ್ಗಮನಕ್ಕಾಗಿ ವಿಶಾಲವಾದ ಬಾಗಿಲು
ಉತ್ತಮ ಪ್ರವೇಶಾವಕಾಶಕ್ಕಾಗಿ ಮುಂಭಾಗ -ತೆರೆಯಬಹುದಾದ ಫ್ಲ್ಯಾಪ್
ಸುಧಾರಿತ ಟ್ರಿಪ್ ಮ್ಯಾನೇಜ್ಮೆಂಟ್ಗಾಗಿ ಆಧುನಿಕ ಡ್ರೈವರ್ ಇನ್ಫಾರ್ಮೇಶನ್ ಸಿಸ್ಟಮ್
ತಪ್ಪಿದ ಕರೆ : 1800 315 7799
ಈಗ ಸೇವೆ : 1800 200 3600
ಈಗ ಸೇವೆ : 020 2747 3600
ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy