ನಮ್ಮ ಬಗ್ಗೆ
ಗ್ಯಾರಂಟೀ
ವಿಭಾಗ
Engine
ಬಿಡಿ ಭಾಗಗಳು
ನಾವೀನ್ಯತೆಗಳು
ಪ್ರಶಸ್ತಿಗಳು
ಸೇವೆಗಳು
ಡೌನ್ಲೋಡ್ ಮಾಡಿ
ಮಾಧ್ಯಮ
ಚಿಲ್ಲರೆ ಮತ್ತು ಚಾನೆಲ್ ಹಣಕಾಸು
ನಮ್ಮ ಉಪಕ್ರಮ
ಕಾರ್ಯಕ್ರಮಗಳು
ಮಹೀಂದ್ರ ಕಾರ್ಪೊರೇಟ್
ಸಾಮಾಜಿಕ ಸಂಪರ್ಕ
ನಮ್ಮನ್ನು ಸಂಪರ್ಕಿಸಿ
ಉತ್ಪನ್ನದ ಶ್ರೇಣಿಯನ್ನು
ಕ್ರುಝಿಯೊ
ಕ್ರುಝಿಯೊ ಶಾಲಾ ಬಸ್
ಕ್ರೂಝಿಯೊ ಗ್ರ್ಯಾಂಡ್
ಕ್ರೂಝಿಯೊ ಗ್ರ್ಯಾಂಡ್ ಶಾಲಾ ಬಸ್
ಶಾಲಾ ಸವಾರಿಗಳು ಇನ್ನಷ್ಟು ಸುರಕ್ಷಿತವಾಗಿವೆ.
ಮಹಿಂದ್ರಾ ಕ್ರುಝಿಯೊ [Mahindra CRUZIO] ಸ್ಕೂಲ್ ಬಸ್ ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ಹಾಗೂ ಗರಿಷ್ಠ ಮಹತ್ವವನ್ನು ನೀಡುತ್ತದೆ. ಇದರಲ್ಲಿ ಸ್ಕೂಲ್ಗೆ ಹೋಗಿ ಬರುವ ಪ್ರಯಾಣವನ್ನು ಅತಿ ಹೆಚ್ಚು ಸುರಕ್ಷಿತಗೊಳಿಸುವ ಅನೇಕ ವೈಶಿಷ್ಟ್ಯಗಳಿವೆ. ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (VTS), ಫೈರ್ ಡಿಟೆಕ್ಷನ್ ಹಾಗೂ ಸಪ್ರೆಶನ್ ಸಿಸ್ಟಮ್ (FDSS), ಚೈಲ್ಡ್ ಚೆಕ್-ಮೇಟ್ ಫೀಚರ್ ಹಾಗೂ ಮಹಿಂದ್ರಾ iMAXXನಂತಹ ವೈಶಿಷ್ಟ್ಯಗಳನ್ನು ಬಸ್ ಟ್ರ್ಯಾಕಿಂಗ್ಗಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಇದು ಆರ್ಟಿಒ ನಿಗದಿಪಡಿಸಿದ ಎಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೆಚ್ಚುವರಿ ಭರವಸೆಯನ್ನು ನಿಮಗೆ ನೀಡುತ್ತದೆ.
ಸಹ-ಚಾಲಕನ ಬದಿಯಲ್ಲಿ ಪೀಪ್ ವಿಂಡೋ .
ಅತ್ಯಂತ ಸುಖಕರ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿರುವ ಆಸನಗಳು .
ಪ್ರತಿ ಸೀಟ್ ಸೆಕ್ಷನ್ನಲ್ಲಿ ಎಮರ್ಜೆನ್ಸಿ ಬಟನ್
Eತುರ್ತು ಸಂದರ್ಭದಲ್ಲಿ ತ್ವರಿತ ಸ್ಥಳಾಂತರಿಸುವಿಕೆಗಾಗಿ ತುರ್ತು ನಿರ್ಗಮನ
ತ್ವರಿತ ವೈದ್ಯಕೀಯ ಸಹಾಯ ಯಾವಾಗಲೂ ಸುಲಭವಾಗಿ ಕೈಗೆಟಕುವಂತಿರಲು ಪ್ರಥಮ ಚಿಕಿತ್ಸಾ ಪೆಟ್ಟಿಗೆ
ಫೈರ್ ಎಕ್ಸ್ಟಿಂಗ್ವಿಶರ್ [ಅಗ್ನಿ ಶಾಮಕ]
TRUSTED mDi 2.5 LITRE BS6 COMPLIANT ENGINE WITH MORE POWER THAN THE BS4 ENGINE
The engine in the Mahindra CRUZIO has a 1600 Bar Common Rail System, an Alternator Wastegate Turbocharger and an Electronic EGR. They work together to give you improved performance in every aspect, even delivering higher mileage. An Electronic Viscous Fan makes sure that the engine temperature is always within a safe range. And a Higher Capacity Alternator makes sure higher electrical loads are not a problem.
ತಪ್ಪಿದ ಕರೆ : 1800 315 7799
ಈಗ ಸೇವೆ : 1800 200 3600
ಈಗ ಸೇವೆ : 020 2747 3600
ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.
Please select your preferred language:
This site uses cookies including third-party cookies in order to improve your experience and our service, please note that by continuing to use the website, you accept the use of Cookies, Terms of Use and Privacy Policy